ಬಿಜೆಪಿಯದ್ದು ಕ್ಷುಲ್ಲಕ ಚಾಳಿ ಎಂದು ಜರಿದ ಸಚಿವ

ಬೆಂಗಳೂರು, ಸೋಮವಾರ, 15 ಏಪ್ರಿಲ್ 2019 (17:29 IST)

ಸೇನೆಯ ವಿಚಾರವನ್ನು ಇಷ್ಟು ವರ್ಷಗಳ ಇತಿಹಾಸದಲ್ಲಿ ಎಂದೂ ರಾಜಕೀಯ ಅಸ್ತ್ರವಾಗಿ ಯಾರೂ ಬಳಸಿರಲಿಲ್ಲ.
ಆದರೆ ಬಿಜೆಪಿಯವರು ಸೇನೆಯ ವಿಚಾರವನ್ನೇ ಇಟ್ಟುಕೊಂಡು ರಾಜಕೀಯ ಮಾಡ್ತಿದ್ದಾರೆ. ಹೀಗಂತ ಹಾಗೂ ಕೈ ಪಾಳೆಯದ ಅಭ್ಯರ್ಥಿ ಟೀಕೆ ಮಾಡಿದ್ದಾರೆ.
 
ಸೈನಿಕರ ಹೆಸರಲ್ಲಿ ಬಿಜೆಪಿ ಮತ ಕೇಳೋದು ಸರಿಯಲ್ಲ. ಮಿಲಿಟರಿಯನ್ನ ಚುನಾವಣಾ ಅಸ್ತ್ರವಾಗಿ ಬಳಸಬಾರದು. ಸೈನಿಕರ ತ್ಯಾಗ, ಬಲಿದಾನವನ್ನ ಬಿಜೆಪಿ ಬಳಕೆ ಮಾಡ್ತಿರೋದು ಸರಿಯಲ್ಲ. ಬಲಿದಾನವಾಗಿರೋದು ಸೈನಿಕರೇ ಹೊರತು ಬಿಜೆಪಿಯವರಲ್ಲ. ಹೀಗಂತ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡ ಹೇಳಿಕೆ ನೀಡಿದ್ದಾರೆ.
 
ಮೋದಿ ಪ್ರಧಾನಿ ಆದ್ರೆ ಒಳ್ಳೇದು ಅಂತ ಇಮ್ರಾನ್ ಖಾನ್ ಹೇಳ್ತಾರೆ. ಪಾಕಿಸ್ತಾನದ ಪ್ರಧಾನಿ ಮೋದಿಯನ್ನ ಬೆಂಬಲಿಸ್ತಾರೆ ಅಂದ್ರೆ ಜನ ಇದ್ರಲ್ಲೇ ಅರ್ಥ ಮಾಡಿಕೊಳ್ಳಬೇಕು ಎಂದರು.

ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಬುಲೆರೋದಲ್ಲಿ ಸಾಗಿಸ್ತಿದ್ದ ಲಕ್ಷಾಂತರ ಹಣ ವಶ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿರುವ ಅಧಿಕಾರಿಗಳು ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹಣ ...

news

ಸಂಸದ ಡಿ.ಕೆ.ಸುರೇಶ್ ಮಾಡಿದ್ದೇನು?

ಬೆಂಗಳೂರು ಗ್ರಾಮಾಂತರ ಮೈತ್ರಿ ಅಭ್ಯರ್ಥಿಯಿಂದ ಭರ್ಜರಿ ಪ್ರಚಾರ ನಡೆದಿದೆ.

news

ನಟ ದರ್ಶನ್ ಪಾರ್ಮ್ ಹೌಸ್ ಮೇಲೆ ಐಟಿ ದಾಳಿ?

ಪಕ್ಷೇತರ ಅಭ್ಯರ್ಥಿ ಪರ ಪ್ರಚಾರದಲ್ಲಿರುವ ನಟ ದರ್ಶನ್ ಫಾರ್ಮ್ ಹೌಸ್ ಮೇಲೆ ಐಟಿ ದಾಳಿ ನಡೆದಿದೆ.

news

ಸಣ್ಣ ಸಮುದಾಯಗಳ ಓಲೈಕೆಗೆ ಮುಂದಾದ ಹೆಚ್.ಡಿ.ಡಿ

ರಾಜಕೀಯ ಜೀವನದಲ್ಲಿ ನಾನು ಹುಟ್ಟು ಹೋರಾಟಗಾರ. ನಿಮ್ಮನ್ನೆಲ್ಲ ಮುಂದೆ ತೆಗೆದುಕೊಂಡು ಹೋಗುವ ...