[$--lok#2019#state#karnataka--$] ಮಿನಿ ಭಾರತದಂತಿರುವ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 2019 ರ ಚುನಾವಣೆ ಕಾವು ಜೋರಾಗಿತ್ತು. ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿ, ರಾಜ್ಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಹಾಲಿ ಕೇಂದ್ರ ಸಚಿವ ಬಿಜೆಪಿ ಸಂಸದ ಸದಾನಂದಗೌಡ ಇಲ್ಲಿನ ಪ್ರಮುಖ ರಾಜಕೀಯ ಎದುರಾಳಿಗಳು. ಜಾತಿ, ಧರ್ಮ, ಒಳ ಹೊರಗಿನವರು ಎನ್ನುವ ಲೆಕ್ಕಾಚಾರದಲ್ಲಿ ಚುನಾವಣೆ ನಡೆದಿದೆ. ಮೊದಲಿಗೆ ಈ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು. ಆದರೆ ಸೂಕ್ತ ಅಭ್ಯರ್ಥಿ ಕೊರತೆ