[$--lok#2019#state#karnataka--$] ಪ್ರಖ್ಯಾತ ಬಡಾವಣೆಗಳು ಹಾಗೂ ಪ್ರಬುದ್ಧ ಮತದಾರರನ್ನು ಹೊಂದಿರುವ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಕೈ- ಕಮಲ ಫೈಟ್ ನಡೆದಿದೆ. ಬಿಜೆಪಿಯಿಂದ ತೇಜಸ್ವಿ ಸೂರ್ಯ ಹಾಗೂ ಕಾಂಗ್ರೆಸ್ ನಿಂದ ಬಿ.ಕೆ.ಹರಿಪ್ರಸಾದ್ ಕಣದಲ್ಲಿದ್ದಾರೆ. ಈ ಮೊದಲು ಕಾಂಗ್ರೆಸ್ ಹಾಗೂ 1991ರಿಂದ ಬಿಜೆಪಿ ಭದ್ರಕೋಟೆಯಾಗಿದ್ದ ಬೆಂಗಳೂರು ದಕ್ಷಿಣದಲ್ಲಿ ಕಮಲ ಅರಳುತ್ತಲೇ ಇದೆ. 1996 ರಿಂದ ದಿ.ಅನಂತಕುಮಾರ ನಿರಂತರವಾಗಿ ಬಿಜೆಪಿಯಿಂದ ಗೆಲ್ಲುತ್ತಲೇ ಬಂದಿದ್ದರು. ಅವರ ಅನುಪಸ್ಥಿತಿಯಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯ ಅಖಾಡದಲ್ಲಿದ್ದಾರೆ. ಸೂರ್ಯನ