ಲೋಕಸಭೆ ಚುನಾವಣೆಯ ಮೊದಲ ಹಂತದ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಕೆಲವು ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದಾರೆ. ರಿಲ್ಯಾಕ್ಸ್ ಮೂಡ್ ನಲ್ಲಿ ಬೆಂಗಳೂರು ಕೇಂದ್ರ ಅಭ್ಯರ್ಥಿ ಇದ್ದಾರೆ. ಮಕ್ಕಳ ಜೊತೆ ರಿಜ್ವಾನ್ ಅರ್ಷದ್ ಆಟ ಆಡಿದ್ರು. ಬೆಂಗಳೂರಿನ ನಿವಾಸದಲ್ಲಿ ರಿಜ್ವಾನ್ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಸಂಜೆ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಲಿದ್ದಾರೆ.ಈ ವೇಳೆ ರಿಜ್ವಾನ್ ಅರ್ಷದ್ ಹೇಳಿಕೆ ನೀಡಿದ್ದು, ಕಳೆದ 20 ದಿನಗಳಿಂದ ಫುಲ್ ಬ್ಯುಸಿಯಾಗಿದ್ದೆ. ದಿನಕ್ಕೆ 20 ಗಂಟೆ ಕಾಲ ಪ್ರಚಾರದಲ್ಲಿ