ರಂಗೇರಿರೋ ಮಂಡ್ಯ ಚುನಾವಣಾ ಕಣದಲ್ಲಿ ಭರ್ಜರಿ ಪ್ರಚಾರ ನಡೆಯುತ್ತಿದೆ. ಒಬ್ಬರ ಮೇಲೋಬ್ಬರು ವಾಗ್ಯುದ್ಧ ನಡೆಸಲಾರಂಭಿಸಿದ್ದಾರೆ.ಮಂಡ್ಯದಲ್ಲಿ ಸಿಎಂ ಪ್ರಚಾರ ಮುಂದುವರಿದಿದೆ. ಮಗನ ಪರ ಪ್ರಚಾರ ನಡೆಸ್ತಿರೋ ಸಿಎಂ ಕುಮಾರಸ್ವಾಮಿಗೆ ಸಚಿವರು, ಸ್ಥಳೀಯರು ಮುಖಂಡರು ಸಾಥ್ ನೀಡಿದ್ದಾರೆ.ಮದ್ದೂರು , ಮಳವಳ್ಳಿ ತಾಲ್ಲೂಕಿನಲ್ಲಿ ಸಿಎಂ ಪ್ರಚಾರ ನಡೆಸುತ್ತಿದ್ದಾರೆ.ಇನ್ನು, ಪಕ್ಷೇತರ ಅಭ್ಯರ್ಥಿ ಸುಮಲತಾ ಪ್ರಚಾರವೂ ಜೋರಾಗಿದೆ. ಕೆ ಆರ್ ನಗರ ಹಾಗೂ ಕೆ ಆರ್ ಪೇಟೆ ತಾಲ್ಲೂಕಿನಲ್ಲಿ ಪ್ರಚಾರ ನಡೆಸ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರದಲ್ಲಿ