ಮಾಜಿ ಪ್ರಧಾನಿಯ ಸ್ವಕ್ಷೇತ್ರದಲ್ಲಿ 2019 ರ ಹಣಾಹಣಿಯಲ್ಲಿ ಮೊದಲ ಬಾರಿಗೆ ಬಿಜೆಪಿ-ಜೆಡಿಎಸ್ ನಡುವೆ ಕನದ ಏರ್ಪಟ್ಟಿದೆ. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಇಲ್ಲಿ ಜೆಡಿಎಸ್ ನಿಂದ ಹಾಗೂ ಎ.ಮಂಜು ಬಿಜೆಪಿಯಿಂದ ಪರಸ್ಪರ ತೊಡೆತಟ್ಟಿದ್ದಾರೆ.