ಖರ್ಗೆ ಹಳೆಯ ಎತ್ತು, ಜಾಧವ್ ಕಿಲಾರಿ ಎತ್ತು ಎಂದೋರಾರು?

ಯಾದಗಿರಿ, ಬುಧವಾರ, 17 ಏಪ್ರಿಲ್ 2019 (19:20 IST)

ಮಲ್ಲಿಕಾರ್ಜುನ ಖರ್ಗೆ ಅವರ ಪಾಪದ ಕೊಡ ತುಂಬಿದೆ. ಖರ್ಗೆಗೆ ನಡುಕ ಶುರುವಾಗಿದೆ. ಈಗ ಎಲ್ಲರನ್ನು ಕರೆಯುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ದುಡ್ಡು ಚೆಲ್ಲುತ್ತಿದ್ದಾರೆ ಎಂದು ಮಾಜಿ ಸಚಿವ ಗಂಭೀರ ಆರೋಪ ಮಾಡಿದ್ದಾರೆ.

ಯಾದಗಿರಿಯ ಸೈದಾಪುರ ನಲ್ಲಿ ಮಾಜಿ ಸಚಿವ ಬಾಬುರಾವ ಚಿಂಚನಸೂರ ಪ್ರಚಾರದಲ್ಲಿ ಖರ್ಗೆ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಅವರ ಹಣ ಪಡೆದು ಬಿಜೆಪಿ ಗೆ ಮತ ಹಾಕಿ, ಲೋಕಸಭಾ ಚುನಾವಣೆ ನಂತರ ಸರಕಾರ ಪತನವಾಗಲಿದೆ ಎಂದರು.
ನಾನು ಮಾಲಿಕಯ್ಯ ಗುತ್ತೇದಾರ ಜೋಡೆತ್ತುಗಳು.

ಖರ್ಗೆ ಅವರು 50 ವರ್ಷದಿಂದ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ನನಗೆ ಎರಡು ಗುರಿ ಇವೆ. ಮೋದಿ ಅವರನ್ನು ಪ್ರಧಾನಿ ಮಾಡುವದು, ಬಿ.ಎಸ್.ವೈ ಅವರನ್ನು ಸಿಎಂ ಮಾಡುವದು ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಹಳೆ ಎತ್ತು, ಉಮೇಶ್ ಜಾಧವ್ ಕಿಲಾರಿ ಎತ್ತು, ಕಿಲಾರಿ ಎತ್ತು ಗುದ್ದುತ್ತದೆ ಎಂದು ಟಾಂಗ್ ನೀಡಿದ್ರು.


 ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ರಾಹುಲ್ ಗಾಂಧಿ ದೇಹವನ್ನು ಉಗ್ರರು ಛಿದ್ರ ಮಾಡಿದ್ದಾರೆಂದ ಕೈ ಮುಖಂಡ

ಚುನಾವಣೆ ಪ್ರಚಾರದ ವೇಳೆ ಕೈ ಪಕ್ಷದ ನಾಯಕರಿಂದ ಎಡವಟ್ಟು ಹೇಳಿಕೆಗಳು ಹೊರಬರುತ್ತಲೇ ಇವೆ.

news

ಮೋದಿ ಪರ ಪ್ರಚಾರಕ್ಕೆ ಸಾಪ್ಟ್ ವೇರ್ ಉದ್ಯೋಗಿ ಮಾಡಿದ್ದೇನು?

ದಿನದಿಂದ ದಿನಕ್ಕೆ ಪ್ರಧಾನಿ ಮೋದಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೆ ಇದ್ದಾರೆ. ಸಾಫ್ಟವೇರ್ ಕಂಪನಿಯಲ್ಲಿ ...

news

ಸಿ.ಟಿ.ರವಿಗೆ ಘೇರಾವ್, ತರಾಟೆ

ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಶಾಸಕ ಸಿ. ಟಿ. ರವಿಗೆ ಘೇರಾವ್ ಹಾಕಿದ ಘಟನೆ ...

news

ಚುನಾವಣೆ ಮುಗಿಯೋವರ್ಗೂ ಸುಮ್ನೆ ಇರ್ತಿನಿ ಅಂತ ಬಿಜೆಪಿ ಶಾಸಕ ಹೇಳಿದ್ಯಾಕೆ?

ಲೋಕಸಭಾ ಚುನಾವಣೆ ಮುಗಿಯುವವರೆಗೂ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಎಲೆಕ್ಷನ್ ...