ಹೈವೋಲ್ಟೇಜ್ ಮಂಡ್ಯ ಕಣದಲ್ಲಿ ಪ್ರಚಾರ ಜೋರು

ಮಂಡ್ಯ, ಸೋಮವಾರ, 15 ಏಪ್ರಿಲ್ 2019 (14:32 IST)

ಹೈವೋಲ್ಟೇಜ್ ಕಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪ್ರಚಾರದ ಅಬ್ಬರ ತೀವ್ರಗೊಳಿಸಿದ್ದಾರೆ.
ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿ ಪ್ರಚಾರದ ಅಬ್ಬರ ಜೋರಾಗಿದೆ. ಕೆ.ಆರ್.ನಗರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನಡೆಸಿದ್ರು.

ಮಾರಗೌಡನಹಳ್ಳಿ, ಆಡಗೂರು, ಹನುಮನಹಳ್ಳಿ, ಬೇರ್ಯ, ಸಕ್ಕರೆ ಸೇರಿ 30 ಕಡೆ ಸುಮಲತಾ ಪ್ರಚಾರ ನಡೆಸಿದ್ರು.
ಮೇಲುಕೋಟೆ ಕ್ಷೇತ್ರದಲ್ಲಿ ನಟ ದರ್ಶನ್ ರೋಡ್ ಷೋ ನಡೆಸಿದ್ರು.

ಇನ್ನು ಅರಳಕುಪ್ಪೆ, ಕ್ಯಾತನಹಳ್ಳಿ, ಕೆನ್ನಾಳು, ಚಿಕ್ಕಾಡೆ, ದುದ್ದ, ಶಿವಳ್ಳಿ, ಚಂದಗಾಲು ಸೇರಿ 20 ಹಳ್ಳಿಗಳಿಗೆ ಡಿ ಬಾಸ್ ಭೇಟಿ ನೀಡಿದ್ರು.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ನಡೆಸಿದ್ರು. ಆನಸೋಸಲು, ಚಿಕ್ಕಬಳ್ಳಿ, ಮೋಳೆ, ಬಸರಾಳು, ಗೌಡಗೆರೆ ಸೇರಿ 20 ಹಳ್ಳಿಗಳಿಗೆ ಯಶ್ ಭೇಟಿ ನೀಡಿದ್ರು. ಮಳವಳ್ಳಿ ಮತ್ತು ಮಂಡ್ಯ ನಗರದಲ್ಲಿ ಅಂಬಿ ಪುತ್ರ, ನಟ ಅಭಿಷೇಕ್ ಅಂಬರೀಶ್ ರೋಡ್ ಷೋ ನಡೆಸಿದ್ರು.

  
 ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ಸಂಕಷ್ಟ

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ಸಂಕಷ್ಟ ಎದುರಾಗಿದೆ.

news

ಸಿಎಂ ಕಟೌಟ್ ಗೆ ಹಾಲಿನ ಅಭಿಷೇಕ

ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ ಕಟೌಟ್ ಗೆ ರೈತರು ಹಾಲಿನ ಅಭಿಷೇಕ ಮಾಡಿದ್ದಾರೆ.

news

ಜಯಪ್ರದಾ ಖಾಕಿ ಅಂಡರ್ ವೇರ್ ಧರಿಸುತ್ತಾರೆ - ಸಮಾಜವಾದಿ ಪಕ್ಷದ ಮುಖಂಡನಿಂದ ವಿವಾದಾತ್ಮಕ ಹೇಳಿಕೆ

ಲಖನೌ : ಬಿಜೆಪಿ ಅಭ್ಯರ್ಥಿ ಜಯಪ್ರದಾ ಖಾಕಿ ಅಂಡರ್ ವೇರ್ ಧರಿಸುತ್ತಾರೆ ಎಂದು ಕೀಳು ಮಟ್ಟದ ಹೇಳಿಕೆ ...

news

ದೇವೇಗೌಡ- ಕುಮಾರಸ್ವಾಮಿಯ ನಡುವಿನ ಜಗಳ ಬೀದಿಗೆ ತಂದ ಬಿಜೆಪಿ ಶಾಸಕ

ಬೆಂಗಳೂರು : ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರನ್ನು ಅವರ ಪುತ್ರ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ...