ಚುನಾವಣೆ ಸಂದರ್ಭದಲ್ಲಿ ಅಕ್ರಮ ಹಣ ಸಾಗಾಟಕ್ಕೆ ವಿನೂತನ ರೀತಿಗೆ ಕೆಲವರು ಮೊರೆ ಹೋಗುತ್ತಿದ್ರೆ, ಐಟಿ ಅಧಿಕಾರಿಗಳು ಚುರುಕು ಕಾರ್ಯಾಚರಣೆ ಮೂಲಕ ಬಿಸಿ ಮುಟ್ಟಿಸುತ್ತಿದ್ದಾರೆ. 2 ಕೋಟಿ ಹಣವನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.