ನವದೆಹಲಿ: ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ ಈ ಬಾರಿ ಬಿಜೆಪಿ ಏಕಾಂಗಿಯಾಗಿ ಅಧಿಕಾರಕ್ಕೇರುವುದು ಕಷ್ಟ. ಆದರೆ ಎನ್ ಡಿಎ ಮೈತ್ರಿಕೂಟ ಮೇಲಾಗುತ್ತದೆ ಎಂಬ ವರದಿ ಬಂದಿದೆ.ಎಕ್ಸಿಟ್ ಪೋಲ್ ವರದಿಗಳ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮ ಮಿತ್ರ ಪಕ್ಷದ ನಾಯಕರನ್ನು ಕರೆದು ಔತಣಕೂಟ ಏರ್ಪಡಿಸಿದ್ದಾರೆ.ಈ ಮೂಲಕ ಮಿತ್ರಪಕ್ಷಗಳ ಜತೆ ಸರ್ಕಾರ ರಚಿಸುವ ಸಿದ್ಧತೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮಂಗಳವಾರ ಈ ಔತಣಕೂಟ ನಡೆಯಲಿದ್ದು, ಬಿಜೆಪಿ ಮಿತ್ರ ಪಕ್ಷಗಳಾದ