ಕೋಲ್ಕೊತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪರ ಲೋಕಸಭಾ ಚುನಾವಣೆ ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಂಡು ವಿವಾದ ಸೃಷ್ಟಿಸಿದ್ದಾರೆ.ವಿದೇಶೀ ನಟನೊಬ್ಬನನ್ನು ಪ್ರಚಾರಕ್ಕೆ ಕರೆತರುವ ಮೂಲಕ ತೃಣಮೂಲ ಕಾಂಗ್ರೆಸ್ ಹೊಸ ವಿವಾದಕ್ಕೆ ನಾಂದಿ ಹಾಡಿದೆ. 45 ವರ್ಷದ ಬಾಂಗ್ಲಾ ನಟ ಫರ್ಡಸ್ ಅಹಮ್ಮದ್ ಅವರನ್ನು ಪಕ್ಷ ಪ್ರಚಾರಕ್ಕೆ ಕರೆತಂದಿತ್ತು.ಇದೀಗ ಕೇಂದ್ರ ಗೃಹ ಸಚಿವಾಲಯ ನಟನ ವೀಸಾ ರದ್ದುಗೊಳಿಸಿದ್ದು ತಕ್ಷಣವೇ ದೇಶ ಬಿಡುವಂತೆ ಸೂಚನೆ ನೀಡಿದೆ. ಅಲ್ಲದೆ ಆತನ ಹೆಸರನ್ನು ಕಪ್ಪು ಪಟ್ಟಿಗೆ