ನವದೆಹಲಿ : ಬಹುಜನ ಸಮಾಜ ಪಕ್ಷದ ಬೆಂಬಲಿಗನೊಬ್ಬ ತಪ್ಪಿ ಬೇರೆ ಪಕ್ಷಕ್ಕೆ ಮತ ಹಾಕಿದ್ದಕ್ಕೆ ಪಶ್ಚಾತಾಪ ಪಟ್ಟು ಮಾಡಿಕೊಂಡ ಅನಾಹುತ ಏನೆಂದು ತಿಳಿದರೆ ನೀವೇ ಶಾಕ್ ಆಗ್ತೀರಾ. ಹೌದು ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಬಹುಜನ ಸಮಾಜ ಪಕ್ಷದ ಅಭಿಮಾನಿ ಪವನ್ ಕುಮಾರ್(25) ಎಂಬಾತ ಆನೆ ಗುರುತಿನ ಬಹುಜನ ಸಮಾಜ ಪಕ್ಷಕ್ಕೆ ಮತ ಹಾಕುವ ಬದಲು ತಪ್ಪಿ ಕಮಲದ ಗುರುತಿಗೆ ಬಿಜೆಪಿಗೆ ಮತ ಹಾಕಿದ್ದಾನೆ. ನಂತರ ಆತನಿಗೆ ತಾನು