ನವದೆಹಲಿ: ಚುನಾವಣೋತ್ತರ ಸಮೀಕ್ಷೆಯ ವರದಿ ಪ್ರಕಾರ ಆಡಳಿತಾರೂಢ ಎನ್ ಡಿಎಗೆ ಸರಳ ಬಹುಮತ ಬರುವುದು ಖಚಿತ ಎನ್ನಲಾಗಿದೆ. ಈ ವರದಿ ಬಂದ ಬಳಿಕ ವಿಪಕ್ಷಳೇನೂ ಸುಮ್ಮನೇ ಕುಳಿತಿಲ್ಲ. ಯುಪಿಎ ಅಂಗ ಪಕ್ಷಗಳು ಮತ್ತು ಇತರ ಸಣ್ಣ ಪುಟ್ಟ ರಾಜಕೀಯ ಪಕ್ಷಗಳು ಜತೆಯಾಗಿ ಸೇರಿಕೊಂಡು ಸರ್ಕಾರ ರೂಪಿಸಲು ಬೇಕಾಗುವ ಎಲ್ಲಾ ಪ್ರಯತ್ನಗಳನ್ನೂ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮಾಡುತ್ತಿದ್ದಾರೆ.ಇದಕ್ಕಾಗಿ ಇಂದು ಸಂಜೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಜತೆಗೂಡಿ ಕಾಂಗ್ರೆಸ್