ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭಾರೀ ಮುಖಭಂಗವನ್ನನುಭವಿಸಿದ ಮಮತಾ ಬ್ಯಾನರ್ಜಿ ಫಲಿತಾಂಶದ ಕುರಿತು ಟ್ವೀಟ್ ಮಾಡಿದ್ದಾರೆ. ಗೆಲುವು ಸಾಧಿಸಿದವರೆಲ್ಲರಿಗೂ ಅಭಿನಂದನೆಗಳು. ಆದರೆ ಸೋತವರದ್ದು ಸೋಲಲ್ಲ. ನಾವು ಈ ಕುರಿತು ಪುನರ್ವಿಮರ್ಶೆ ಮಾಡಬೇಕು. ಫಲಿತಾಂಶ ಸಂಪೂರ್ಣ ಮುಗಿದು ವಿವಿ ಪ್ಯಾಟ್ ಜೊತೆ ಹೊಂದಿಕೆಯಾಗಬೇಕು ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ. 2014 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಕೇವಲ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಬಿಜೆಪಿ ಈ ಬಾರಿ ಸುಮಾರು 17 ಕ್ಷೇತ್ರಗಳಲ್ಲಿ ಮುನ್ನಡೆಗಳಿಸಿತ್ತು.ತಾಜಾ ಸುದ್ದಿಗಳನ್ನು