ಬೆಂಗಳೂರು : ಕೇದರನಾಥ ಗುಹೆಯಲ್ಲಿ ಪ್ರಧಾನಿ ಮೋದಿ ಧ್ಯಾನಕ್ಕೆ ಕುಳಿತುಕೊಂಡಿದ್ದಕ್ಜೆ ಇದೀಗ ಎಲ್ ಜೆಡಿ ಪಕ್ಷದ ನಾಯಕ ಶರದ್ ಯಾದವ್ ವ್ಯಂಗ್ಯವಾಡಿದ್ದಾರೆ.