ಮುಂಬೈ: ಬಿಜೆಪಿ ಪರ ಪ್ರಚಾರ ಮಾಡಿದ್ದಕ್ಕೆ ಮಹಾರಾಷ್ಟ್ರದ ಚುನಾವಣಾಧಿಕಾರಿಗಳು ನಾಯಿಯೊಂದನ್ನು ಮಾಲಿಕನ ಸಮೇತ ವಶಕ್ಕೆ ಪಡೆದಿದ್ದಾರೆ.ಮಹಾರಾಷ್ಟ್ರದ ನಂದುರ್ಬಾರ್ ನಲ್ಲಿ ಈ ಘಟನೆ ನಡೆದಿದೆ. ನಾಯಿಯ ದೇಹದ ಮೇಲೆ ಬಿಜೆಪಿ ಲೋಗೋ ಮತ್ತು ಪ್ರಧಾನಿ ಮೋದಿ ಭಾವಚಿತ್ರದ ಸ್ಟಿಕ್ಕರ್ ಇತ್ತು. ಈ ಕಾರಣಕ್ಕೆ ಮಾಲಿಕ ಏಕನಾಥ್ ಮೋತಿರಾಂ ಚೌಧರಿ ಮತ್ತು ನಾಯಿಯನ್ನು ವಶಕ್ಕೆ ಪಡೆದಿದ್ದಾರೆ.ಮತದಾನ ವೇಳೆ ಬಿಜೆಪಿ ಸ್ಲೋಗನ್ ಇರುವ ನಾಯಿಯನ್ನು ಹೊರ ಕರೆತಂದಿದ್ದಕ್ಕೆ ಈ ಶಿಕ್ಷೆ ಸಿಕ್ಕಿದೆ. ಇದೀಗ ಮಾಲಿಕನ