ನವದೆಹಲಿ: ಒಬ್ಬ ನಾಗರಿಕ ಎರಡೆರಡು ವೋಟರ್ ಐಡಿ ಇಟ್ಟುಕೊಳ್ಳುವುದು ಕಾನೂನು ಪ್ರಕಾರ ಸರಿಯಲ್ಲ. ಆದರೆ ಕ್ರಿಕೆಟಿಗ, ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಬಳಿ ಎರಡು ವೋಟರ್ ಐಡಿ ಇದೆಯಂತೆ. ಹಾಗಂತ ವಿಪಕ್ಷ ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಿದೆ. ಎಎಪಿ ಅಭ್ಯರ್ಥಿ ಆತಿಶಿ, ಪೂರ್ವ ದೆಹಲಿ ಅಭ್ಯರ್ಥಿ ಗಂಭೀರ್ ವಿರುದ್ಧ ಈ ಆರೋಪ ಮಾಡಿ ದೂರು ಸಲ್ಲಿಸಿದ್ದಾರೆ.ದೆಹಲಿಯ ಸೆಂಟ್ರಲ್ ಕ್ಷೇತ್ರದಲ್ಲಿ ಬರುವ