ವಾರಣಾಸಿ: ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿಗೆ ಹುಡುಗಿಯೊಬ್ಬಳು ಚೀಟಿ ಕಳುಹಿಸಿದ ಘಟನೆ ನಡೆದಿದೆ.