ಹಿಂದೂ ಮತಗಳಿಗೆ ಫಸ್ಟ್ ಪ್ರಿಫ್ರೆನ್ಸ್... ಉಳಿದ ಸಮುದಾಯದ ಮತಗಳು ನೆಕ್ಸ್ಟ್... ಹೀಗಂತ ಬಿಜೆಪಿ ಮುಖಂಡ ಹೇಳಿದ್ದಾರೆ. ನಾವು ಹಿಂದೂಗಳ ಬಗ್ಗೆ ಇದ್ದೇವೆ. ಮುಸ್ಲಿಂರು ಆಗಿನಿಂದಲೂ ಮೂರೋ ನಾಲ್ಕೋ ಮತ ಹಾಕಿರಬೇಕು. ದೇಶ ವಿಭಜನೆಯಾದಾಗ 3 ಕೋಟಿ 3 ಲಕ್ಷ ಮುಸ್ಲಿಂ ಜನ ಇದ್ರು. ಇವತ್ತು 35 ಕೋಟಿ ಆಗಿದೆ.ಹಿಂದೂಗಳು ಮೂನ್ನೂರು ಕೋಟಿ ಆಗಬಹುದು. ಆದ್ರೆ ಆಗಿಲ್ಲ. ಹತ್ತು ವರ್ಷಕ್ಕೆ ಏನಾಗಬಹುದು? ದೇಶ ವಿಭಜನೆಯಾಗೋದು ಬೇಡ. ಮುಸ್ಲಿಂರಿಗೆ ಎಂಟ್ಹತ್ತು ಮಕ್ಕಳು. ಹಿಂದೂಗಳಿಗಾದ್ರೆ