ಕಟ್ಟಡ ಕಟ್ಟಿಸಿ ಗುತ್ತಿಗೆದಾರರಿಗೆ ಅನುಕೂಲ ಆಗಬೇಕು ಎನ್ನೋದಷ್ಟೇ ಜೆಡಿಎಸ್ ನಾಯಕರ ಉದ್ದೇಶವಾಗಿದೆ. ಯಾರು ಶಾಶ್ವತ ಅಲ್ಲ, ಹುಟ್ಟು ಆಕಸ್ಮಿಕ, ಸಾವು ಖಚಿತ. ಹೀಗಂತ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ಹೇಳಿದ್ದಾರೆ.ಶಿವಮೊಗ್ಗ ದಲ್ಲಿ ಹಾಸನ ಬಿಜೆಪಿ ಅಭ್ಯರ್ಥಿ ಎ. ಮಂಜು ಹೇಳಿಕೆ ನೀಡಿದ್ದು, ನಿಜವಾದ ಜಾತಿ ತತ್ವ ಇಟ್ಟುಕೊಂಡಿರೋ ಜೆಡಿಎಸ್ ಜೊತೆ ಕಾಂಗ್ರೆಸ್ ಸೇರಿರೋದು ದುರಾದೃಷ್ಟಕರ ಎಂದರು.ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ಸ್ವಯಂ ಘೋಷಿತ ಜೋಡೆತ್ತುಗಳು ಎಂದು ಟೀಕೆ ಮಾಡಿದ್ರು.ಒಂದು