ಕಳೆದ ಬಾರಿ ಅಲ್ಪ ಮತಗಳ ಅಂತರಿದಂದ ನಾನು ಸೋತಿದ್ದೇನೆ. ಆದರೆ ಈ ಬಾರಿ ನಾನು ಗೆಲ್ಲುತ್ತೇನೆ. ಹೀಗಂತ ಕಾಂಗ್ರೆಸ್ ಅಭ್ಯರ್ಥಿ ಹೇಳಿದ್ದಾರೆ.ಬೆಂಗಳೂರು ಕೇಂದ್ರ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹೇಳಿಕೆ ನೀಡಿದ್ದು, ಕಳೆದ ಬಾರಿ ಅಲ್ಪ ಮತಗಳ ಅಂತರಿದಂದ ನಾನು ಸೋತಿದ್ದೆ. ಆದರೆ ಈ ಬಾರಿ ನಾನು ಗೆಲ್ಲುತ್ತೇನೆ ಎಂದಿದ್ದಾರೆ.ಕ್ಷೇತ್ರದ ಮತದಾರರು ನನ್ನನ್ನ ಕೈ ಬಿಡುವುದಿಲ್ಲ. ನಾನೊಬ್ಬ ಯುವಕನಿದ್ದೇನೆ ಎಂದರು. ಇನ್ನು ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಯಾವತ್ತೂ ಕ್ಷೇತ್ರದ ಸಮಸ್ಯೆ