ಬೆಂಗಳೂರು: ಲೋಕಸಭಾ ಚುನಾವಣೇ 2019 ರ ಫಲಿತಾಂಶ ಬಂದಿದ್ದು ಕರ್ನಾಟಕದ ವಿವಿಧ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿಗಳ ವಿವರಗಳು ಹೀಗಿವೆ. ಬೆಂಗಳೂರು ದಕ್ಷಿಣ- ತೇಜಸ್ವಿ ಸೂರ್ಯ (ಬಿಜೆಪಿ) ಬೆಂಗಳೂರು ಉತ್ತರ- ಡಿವಿ ಸದಾನಂದ ಗೌಡ (ಬಿಜೆಪಿ) ಬೆಂಗಳೂರು ಸೆಂಟ್ರಲ್- ಪಿ ಸಿ ಮೋಹನ್ (ಬಿಜೆಪಿ) ಬೆಂಗಳೂರು ಗ್ರಾಮಾಂತರ- ಡಿಕೆ ಸುರೇಶ್ (ಕಾಂಗ್ರೆಸ್) ಮಂಡ್ಯ- ಸುಮಲತಾ ಅಂಬರೀಶ್ (ಪಕ್ಷೇತರ) ಮೈಸೂರು-ಪ್ರತಾಪ್ ಸಿಂಹ (ಬಿಜೆಪಿ) ತುಮಕೂರು- ಜಿ ಎಸ್ ಬಸವರಾಜು (ಬಿಜೆಪಿ) ಬೆಳಗಾವಿ-