ಬೆಂಗಳೂರು: ಚುನಾವಣಾ ಪ್ರಚಾರದ ವೇಳೆ ತನ್ನ ಜತೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ನಟಿ ಖುಷ್ಬೂ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ.ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಮತ ಯಾಚನೆ ಮಾಡಲು ಆಗಮಿಸಿದ್ದ ಖುಷ್ಬೂ ನೋಡಲು ಭಾರೀ ಜನ ಸಮೂಹವೇ ಸೇರಿತ್ತು. ಈ ವೇಳೆ ಜನರ ಮಧ್ಯದಿಂದ ದಾರಿ ಮಾಡಿಕೊಂಡು ಖುಷ್ಬೂ ಪ್ರಚಾರ ವಾಹನವನ್ನು ಏರುತ್ತಿದ್ದರು.ಈ ವೇಳೆ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಅಸಭ್ಯ ವರ್ತನೆ ಮಾಡಿದ್ದಕ್ಕೆ ಖುಷ್ಬೂ ಆತನ