ನವದೆಹಲಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಹಿಂದಿನಂತೇ ಕೆಲವು ಸೆಲೆಬ್ರಿಟಿಗಳು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಹಲವು ಪಕ್ಷಗಳಿಂದ ಚುನಾವಣೆ ಕಣಕ್ಕಿಳಿದಿದ್ದಾರೆ.ಈ ಪೈಕಿ ಬಿಜೆಪಿ ಕ್ರಿಕೆಟಿಗ ಗೌತಮ್ ಗಂಭೀರ್ ಬಳಿಕ ಇದೀಗ ಬಾಲಿವುಡ್ ತಾರೆ ಸನ್ನಿ ಡಿಯೋಲ್ ಗೆ ಟಿಕೆಟ್ ಘೋಷಿಸಿದೆ. ಗೌತಮ್ ಗಂಭೀರ್ ದೆಹಲಿಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡರೆ, ಸನ್ನಿ ಪಂಜಾಬ್ ನ ಗುರುದಾಸ್ ಪುರದಿಂದ ಟಿಕೆಟ್ ಪಡೆದಿದ್ದಾರೆ.ಅಲ್ಲದೆ, ನಟ ಅನುಪಮ್ ಖೇರ್ ಪತ್ನಿ, ಕಿರಣ್ ಖೇರ್ ಗೆ ಚಂಡೀಘಡದಿಂದ ಟಿಕೆಟ್