ಕೋಲ್ಕೊತ್ತಾ: ಚುನಾವಣೋತ್ತರ ಸಮೀಕ್ಷೆಗಳೆಲ್ಲಾ ಗಾಸಿಪ್. ಅದನ್ನೆಲ್ಲಾ ನಂಬಕ್ಕಾಗಲ್ಲ. ಹೀಗಂತ ಪ.ಬಂಗಾಲ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.ನಿನ್ನೆಯಿಂದ ವಿವಿಧ ವಾಹಿನಿಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಮತ್ತೆ ಎನ್ ಡಿಎ ಅಧಿಕಾರಕ್ಕೇರಬಹುದು ಎಂದು ಹೇಳಲಾಗಿದೆ. ಈ ಹಿನ್ನಲೆಯಲ್ಲಿ ಮಮತಾ ಬ್ಯಾನರ್ಜಿ ಈ ಹೇಳಿಕೆ ನೀಡಿದ್ದಾರೆ.ಮೋದಿ ಕಟ್ಟಾ ವಿರೋಧಿಯಾಗಿರುವ ಮಮತಾ ಬ್ಯಾನರ್ಜಿ ಸಮೀಕ್ಷೆಗಳನ್ನೆಲ್ಲಾ ನಂಬಲ್ಲ. ಇದು ಇವಿಎಂ ನ್ನು ತಿರುಚಲು ಇರುವ ಗೇಮ್ ಪ್ಲ್ಯಾನ್. ಹೀಗಾಗಿ ನಾನು ವಿರೋಧ ಪಕ್ಷದವರೆಲ್ಲಾ ಒಗ್ಗಟ್ಟಾಗಿ