ಮಂಡ್ಯ ರಣಕಣ ದಿನೇ ದಿನೇ ಹೈವೋಲ್ಟೇಜ್ ಕಣವಾಗ್ತಿದೆ. ಕೈ ನಾಯಕರ ಮಂಡೆಯನ್ನೂ ಬಿಸಿಮಾಡಿರುವ ಜಿಲ್ಲೆಯ ಪ್ರಮುಖ ನಾಯಕರ ಸಭೆಯನ್ನು ಮಧ್ಯರಾತ್ರಿ ಕರೆಯಲಾಗಿತ್ತು.ಮಾಜಿ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾನು, ದೇವೇಗೌಡರು ಮಂಡ್ಯಕ್ಕೆ ಪ್ರಚಾರಕ್ಕೆ ಬಂದಾಗ ನೀವೆಲ್ಲಾ ಜೊತೆಗಿರಬೇಕು ಎಂದು ಸಿದ್ದರಾಮಯ್ಯ ತಮ್ಮ ಪಕ್ಷದ ನಾಯಕರಿಗೆ ಹೇಳಿದ್ದಾರೆ.ಮರ್ಯಾದೆ, ಗೌರವದ ಪ್ರಶ್ನೆ ಇದಾಗಿದೆ. ಅದಕ್ಕಾಗಿಯಾದ್ರೂ ನಿಖಿಲ್ ಗೆ ಸಪೋರ್ಟ್ ಮಾಡಿ. ಮೈತ್ರಿ ಅಭ್ಯರ್ಥಿ ಗೆಲ್ಲಿಸದಿದ್ದರೆ ಬಹಳ ದೊಡ್ಡ ತಪ್ಪು ಸಂದೇಶ ರವಾನೆಯಾಗುತ್ತೆ ಅಂತ