ನವದೆಹಲಿ: ನನ್ನ ಮಗ ಏನಾದರೂ ಕೆಲಸ ಮಾಡಿಲ್ಲಾಂದ್ರೆ ಸುಮ್ನಿರ್ಬೇಡಿ. ಅವನ ಬಟ್ಟೆ ಕಿತ್ತು ಹಾಕಿ, ಚೆನ್ನಾಗಿ ಕ್ಲಾಸ್ ತಗೊಳ್ಳಿ ಎಂದು ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಮತದಾರರಿಗೆ ಕರೆಕೊಟ್ಟಿದ್ದಾರೆ.