ಮೋದಿ ಪ್ರಧಾನ ಅಲ್ಲ, ಪ್ರಚಾರದ ಮಂತ್ರಿಯಂತೆ!

ಯಾದಗಿರಿ, ಶುಕ್ರವಾರ, 12 ಏಪ್ರಿಲ್ 2019 (20:07 IST)

ನರೇಂದ್ರ ಮೋದಿ ಪ್ರಧಾನ ಮಂತ್ರಿ ಅಲ್ಲ, ಅವರೊಬ್ಬ ಪ್ರಚಾರದ ಮಂತ್ರಿಯಾಗಿದ್ದಾರೆ. ಹೀಗಂತ ಸಚಿವರೊಬ್ಬರು ವ್ಯಂಗ್ಯವಾಡಿದ್ದಾರೆ.

ಯಾದಗಿರಿ ಜಿಲ್ಲೆಯ ಗುರುಮಠಕಲ್ ವಿಧಾನಸಭೆ ಕ್ಷೇತ್ರದ ಅಲ್ಲಿಪೂರ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಪುತ್ರ, ಪ್ರಿಯಾಂಕ್ ಖರ್ಗೆ ನಡೆಸಿದ್ರು.  

ಬಾಬುರಾವ ಚಿಂಚನಸೂರ ಕಾಂಗ್ರೆಸ್ ಬಿಟ್ಟು, ಬಿಜೆಪಿ ಸೇರಿದ್ದಾರೆ. ಚಿಂಚನಸೂರ ಪಕ್ಷ ತೊರೆದರೂ ಸಹ ಗುರುಮಠಕಲ್ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ ಎಂದರು.

ಸ್ವತಂತ್ರ ಹೋರಾಟಕ್ಕೆ ಬಿಜೆಪಿ ಕೊಡುಗೆ ಏನು? ಎಂದು ಪ್ರಶ್ನಿಸಿದ ಅವರು, ಬಿಜೆಪಿ ಅವರಿಂದ ಏನು ಸಾಧ್ಯವಿಲ್ಲ. ಕಾಂಗ್ರೆಸ್ ದೇಶಕ್ಕೆ ರಕ್ತಕೊಟ್ಟಿದೆ ಎಂದರು.

ಪುಲ್ವಾಮ ದಾಳಿಯು ಇತಿಹಾಸದಲ್ಲಿ ಆಗದ ಘಟನೆಯಾಗಿದೆ. ಇಂತಹ ಘಟನೆ ನಡೆದಾಗ ಮೋದಿ ಪೊಟೋ ತೆಗೆದುಕೊಳ್ಳುತ್ತಿದ್ದರು. ಅವರು ಪ್ರಚಾರದ ಮಂತ್ರಿ ಎಂದು ಟೀಕೆ ಮಾಡಿದ್ರು.ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಯಡಿಯೂರಪ್ಪರ ಡೈರಿ ರಿಲೀಸ್ ಮಾಡುವೆ ಎಂದೋರಾರು?

ಬಿ.ಎಸ್.ಯಡಿಯೂರಪ್ಪನವರ ಡೈರಿ ವಿಚಾರದಲ್ಲಿ ಭದ್ರತೆ ನೀಡುವಂತೆ ಅಮೃತ ಹಳ್ಳಿ ಪೊಲೀಸರಿಗೆ ಮನವಿಯನ್ನು ವಿನಯ್ ...

news

ಈಶ್ವರಪ್ಪಗೆ ನಿಂಬೆ ಹಣ್ಣು ಕೊಡ್ತೀನಿ ಎಂದ ಸಚಿವ ಯಾರು?

ಬಿ.ಎಸ್.ಯಡಿಯೂರಪ್ಪ ಅಂಡ್ ಡ್ರಾಮಾ ಕಂಪನಿ ಈ ಬಾರಿ ಕರ್ನಾಟಕದಲ್ಲಿ ಕ್ಲೋಸ್ ಆಗಲಿದೆ. ಹೀಗಂತ ಸಚಿವ ರೇವಣ್ಣ ...

news

ದೇವೇಗೌಡ್ರ ಮನೆದೇವ್ರ ಮೇಲೆ ಐಟಿ ರೇಡ್

ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಲದೇವರ ಮೇಲೆ ಐಟಿ ರೇಡ್ ನಡೆದಿದೆ.

news

3 ಬಾರಿ ಸಿಎಂ ಸ್ಥಾನ ತಪ್ಪಿದೆ ಅಂತ ಖರ್ಗೆ ಹೇಳಿದ್ಯಾಕೆ?

ನನಗೂ ಮೂರು ಸಲ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿದೆ. ಆದರೆ ನಾನು ಬಹಿರಂಗವಾಗಿ ಎಲ್ಲೂ ಮಾತನಾಡಿಲ್ಲ. ಹೀಗಂತ ...