ನವದೆಹಲಿ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುಗೆ 72 ಗಂಟೆಗಳ ಕಾಲ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದಂತೆ ನಿಷೇಧ ವಿಧಿಸಲಾಗಿದೆ.ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕೆ ಚುನಾವಣಾ ಆಯೋಗ ಸಿಧುಗೆ ಈ ನಿಷೇಧ ಶಿಕ್ಷೆ ನೀಡಿದೆ. ಬಿಹಾರಿ ಮುಸ್ಲಿಮರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ತಪ್ಪಿಗೆ ಸಿಧುಗೆ ಈ ಶಿಕ್ಷೆ ನೀಡಲಾಗಿದೆ.ಅದರಂತೆ 72 ಗಂಟೆಗಳ ಕಾಲ ನವಜೋತ್ ಸಿಂಗ್ ಯಾವುದೇ ಚುನಾವಣಾ ರ್ಯಾಲಿ, ಸಭೆ, ಭಾಷಣ ಮಾಡುವಂತಿಲ್ಲ. ಯಾವುದೇ ಕೋಮು, ಧರ್ಮ