ನವದೆಹಲಿ: ವಾರಣಾಸಿ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ ತಮ್ಮ ಬಳಿ ಇರುವ ಆಸ್ತಿ ಘೋಷಣೆ ಮಾಡಿದ್ದಾರೆ.ನಾಮಪತ್ರದಲ್ಲಿ ಘೋಷಿಸಿದಂತೆ ಪ್ರಧಾನಿ ಮೋದಿ ಬಳಿ 2.5 ಕೋಟಿ ರೂ. ಆಸ್ತಿಯಿದೆ. ಇದರಲ್ಲಿ ಗಾಂಧಿನಗರದಲ್ಲಿರುವ ನಿವೇಶನ, 1.27 ಕೋಟಿ ರೂ. ಫಿಕ್ಸೆಡ್ ಡೆಪಾಸಿಟ್ ಸೇರಿದೆ.ಅಲ್ಲದೆ, ಗುಜರಾತ್ ವಿವಿಯಿಂದ 1983 ರಲ್ಲಿ ಎಂಎ ಪದವಿ, 1978 ರಲ್ಲಿ ಡೆಲ್ಲಿ ವಿವಿಯಿಂದ ಬಿಎ ಪದವಿ, ಪಡೆದಿರುವುದಾಗಿ ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. ಇನ್ನು ತಮ್ಮ