ಕಾಂಗ್ರೆಸ್ ಗೆ ಯಾರು ಮತ ಚಲಾಯಿಸುತ್ತಾರೆ ಎಂಬುದು ಪ್ರಧಾನಿ ಮೋದಿಗೆ ತಿಳಿಯುತ್ತದೆ- ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ

ಗುಜರಾತ್, ಬುಧವಾರ, 17 ಏಪ್ರಿಲ್ 2019 (11:17 IST)

ಗುಜರಾತ್ : ಕಾಂಗ್ರೆಸ್ ಚಲಾಯಿಸಿದರೆ ಪ್ರಧಾನಿ ಮೋದಿ ತಿಳಿಯುತ್ತದೆ ಎಂದು ಗುಜರಾತ್ ಬಿಜೆಪಿ ಶಾಸಕ ರಮೇಶ್ ಕಾತ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ದಹೋದ್ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮಾತನಾಡಿರುವ ರಮೇಶ್ ಕಾತ್ರಾ, ಬಾರಿ ಮತಗಟ್ಟೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುತ್ತಿದ್ದು, ಹೀಗಾಗಿ ಮೋದಿ ಅವರಿಗೆ ಯಾರು ಕಾಂಗ್ರೆಸ್ ಗೆ ಮತ ನೀಡಿದ್ದಾರೆ. ಯಾರು ಬಿಜೆಪಿಗೆ ಮತ ನೀಡಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಹೇಳಿದ್ದಾರೆ.


ಅಲ್ಲದೆ ಈ ಸಿಸಿ ಕ್ಯಾಮರಾದಲ್ಲಿ ಭಾವಚಿತ್ರದ ಆಧಾರದ ಮೇರೆಗೆ ಬಿಜೆಪಿಗೆ ಮತ ಚಲಾಯಿಸಿದವರಿಗೆ ಉದ್ಯೋಗ ಸೇರಿದಂತೆ ಹಲವು ಸೌಕರ್ಯಗಳನ್ನು ನೀಡಲಾಗುವುದು. ಒಂದು ವೇಳೆ ಕಾಂಗ್ರೆಸ್ ಗೆ ಮತ ನೀಡಿದವರಿಗೆ ಯಾವುದೇ ಸಹಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.


ಇದು ವಿಪಕ್ಷಗಳ ಾಕ್ರೋಶಕ್ಕೆ ಕಾರಣವಾಗಿದ್ದು, ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಕೇಂದ್ರ ಸಚಿವೆಯ ಗುಣಗಾನ ಮಾಡಿದ ಕಾಂಗ್ರೆಸ್ ನಾಯಕ ಶಶಿತರೂರ್

ನವದೆಹಲಿ : ಕಾಂಗ್ರೆಸ್ ನಾಯಕ ಶಶಿತರೂರ್ ಅವರು ತಮ್ಮ ಟ್ವೀಟರ್ ನಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ...

news

ಮೋದಿ ಸಾಧನೆ ಹೇಳುವವರಿಗೆ ನಿಮ್ಮ ಗಲ್ಲಿಯ ಸಾಧನೆ ತೋರಿಸಿ ಓಡಿಸಿ- ಮತದಾರರಿಗೆ ಇಕ್ಬಾಲ್ ಅನ್ಸಾರಿಯಿಂದ ಸಲಹೆ

ಕೊಪ್ಪಳ : ಯಾರು ಯಾರು ನಿಮ್ಮ ಓಣಿಯಲ್ಲಿ ಬಂದು ಮೋದಿ ಸಾಧನೆ ಎಂದು ಹೇಳುತ್ತಾರೋ ಅವರಿಗೆ ನಿಮ್ಮ ಗಲ್ಲಿಯ ...

news

ಮತದಾನ ಮಾಡುವವರಿಗೆ ಇಲ್ಲಿ ಸಿಗುತ್ತಿದೆ ಬಂಪರ್ ಆಫರ್

ಬೆಂಗಳೂರು : ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಕೇವಲ ಸರ್ಕಾರ ಮಾತ್ರವಲ್ಲದೇ ಕೆಲವು ಜನರು ಹಾಗೂ ...

news

ವಿಜಯ್ ಮಲ್ಯ, ನೀರವ್ ಮೋದಿಯಂತೆ ಭಾರತದ ಬ್ಯಾಂಕ್ ಗಳಿಗೆ ವಂಚಿಸಿ ಪರಾರಿಯಾದವರು ಇನ್ನೆಷ್ಟು ಮಂದಿ ಇದ್ದಾರೆ ಗೊತ್ತಾ?

ನವದೆಹಲಿ : ಭಾರತದ ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಮಾಡದೇ ವಂಚಿಸಿ ವಿದೇಶಕ್ಕೆ ಪರಾರಿಯಾದವರು ಬರೀ ವಿಜಯ್ ...