ಬೆಂಗಳೂರು: ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯೂ ಆಗಿರುವ ನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ್ ಟ್ವಿಟರಿಗರ ಟ್ರೋಲ್ ಗೆ ಗುರಿಯಾಗಿದ್ದಾರೆ. ಆಗಾಗ ಟ್ವಿಟರ್ ನಲ್ಲಿ ರಮ್ಯಾ ಟ್ರೋಲ್ ಆಗುವುದು ಹೊಸದೇನಲ್ಲ. ಆದರೆ ನಿನ್ನೆ ನಡೆದ ಚುನಾವಣೆಯಲ್ಲಿ ರಮ್ಯಾ ಮತ ಚಲಾಯಿಸಿದ ಸುದ್ದಿ ಎಲ್ಲೂ ಬಂದಿಲ್ಲ. ತಾವು ಮತ ಹಾಕದೇ ಉಳಿದವರಿಗೆ ಮತ ಹಾಕಿ ಎಂದು ಸಲಹೆ ಕೊಟ್ಟ ರಮ್ಯಾರನ್ನು ಟ್ವಿಟರಿಗರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.ಮೊದಲು ನೀವು ಹೋಗಿ