ಮಂಡ್ಯ: ಸುಮಲತಾ ಅಂಬರೀಶ್ ಸ್ವಾಭಿಮಾನ ರ್ಯಾಲಿಯಲ್ಲಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ನಾನು ಜೆಡಿಎಸ್ ಕಳ್ಳರ ಪಕ್ಷ ಎಂದಿಲ್ಲ ಎಂದಿದ್ದಾರೆ.ಜೆಡಿಎಸ್ ಕಳ್ಳರ ಪಕ್ಷ ಎಂದು ನನ್ನ ಬಗ್ಗೆ ಸುಳ್ಳೇ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ನಾನು ಹಾಗೆ ಹೇಳಿದ್ದು ಸತ್ಯ ಎಂದಾದರೆ ನಾನು ಅತೀ ಹೆಚ್ಚು ನಂಬುವ ಧರ್ಮಸ್ಥಳ ಮಂಜುನಾಥ ದೇವರ ಮೇಲಾಣೆ ಮಂಡ್ಯ, ಯಾಕೆ ಕರ್ನಾಟಕವನ್ನೇ ಬಿಡ್ತೀನಿ, ಸಿನಿಮಾ ರಂಗವನ್ನೇ ಬಿಡ್ತೀನಿ ಎಂದು ಯಶ್ ಗುಡುಗಿದ್ದಾರೆ.ನಾನು ನಿಮ್ಮ ಹಾಗೆ ಸುಮ್