ನಾಮಪತ್ರ ಸಲ್ಲಿಕೆ ವೇಳೆ ಅಪೂರ್ಣ ಆಸ್ತಿ ವಿವರ ಸಲ್ಲಿಕೆ; ಪ್ರಜ್ವಲ್ ಗೆ ಸಂಕಷ್ಟ

ಹಾಸನ, ಬುಧವಾರ, 15 ಮೇ 2019 (09:41 IST)

: ಸಲ್ಲಿಕೆ ವೇಳೆ ಅಪೂರ್ಣ ಆಸ್ತಿ ವಿವರ ಸಲ್ಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಗೆ ಇದೀಗ ಸಂಕಷ್ಟ ಎದುರಾಗಿದೆ.
ನಾಮಪತ್ರ ಸಲ್ಲಿಸುವ  ವೇಳೆ ನೀಡಲಾದ ಆಸ್ತಿ ವಿವರದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ತಮ್ಮ ಪಾಲುದಾರಿಕೆ ಕಂಪೆನಿಗಳ ವ್ಯವಹಾರ ಮುಚ್ಚಿಟ್ಟಿದ್ದರು. ಈ ಕುರಿತು ಆರೋಪ ಮಾಡಿದ ಬಿಜೆಪಿ ಅಭ್ಯರ್ಥಿ ಎ ಮಂಜು ಅವರು  ಪ್ರಜ್ವಲ್ ನಾಮಪತ್ರ ಮಾಡುವಂತೆ ಆಯೋಗಕ್ಕೆ ಮನವಿ ಮಾಡಿದ್ದರು.


ಇದೀಗ ರಾಜ್ಯ ಚುನಾವಣಾ ಆಯೋಗ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಹಾಸನ ಜಿಲ್ಲಾ ಚುನಾವಣಾಧಿಕಾರಿಗೆ ಸೂಚನೆ ನೀಡಿದೆ. ಇದು ಪ್ರಜ್ವಲ್ ಗೆ ಕಂಟಕವಾಗಿ ಪರಿಣಮಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ನಿಖಿಲ್ ಪರ ಪ್ರಚಾರ ಮಾಡದಿರುವುದಕ್ಕೆ ಹೆಚ್.ಡಿ.ಕೆ ಕಾರಣ ಎಂದ ಕಾಂಗ್ರೆಸ್ ನ ಮಾಜಿ ಶಾಸಕ

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ...

news

ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದೂ ಎಂದ ಕಮಲಹಾಸನ್ ನಾಲಿಗೆ ಕತ್ತರಿಸಿ- ರಾಜೇಂದ್ರ ಬಾಲಾಜಿ

ಚೆನ್ನೈ : ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದೂ ಎಂದ ನಟ ಕಮಲ ಹಾಸನ್ ನಾಲಿಗೆ ಕತ್ತರಿಸಬೇಕು ಎಂದು ...

news

ಮೋದಿ ನೇಣಿಗೇರಲು ರಸ್ತೆ ರೆಡಿ ಮಾಡಿ ಕೊಡ್ತೀವಿ- ಪ್ರಿಯಾಂಕ್ ಖರ್ಗೆಯಿಂದ ವಿವಾದಾತ್ಮಕ ಹೇಳಿಕೆ

ಕಲಬುರಗಿ : ನೋಟ್ ಬ್ಯಾನ್ ಪರಿಣಾಮ ಸರಿ ಮಾಡದ ಮೋದಿ ನೇಣಿಗೇರಲು ಸಿದ್ಧವಾದ್ರೆ ರಸ್ತೆ ರೆಡಿ ಮಾಡಿ ಕೊಡ್ತೀವಿ ...

news

ಸಿದ್ದರಾಮಯ್ಯರನ್ನು ಜೆಡಿಎಸ್ ನಾಯಕರು ಟಾರ್ಗೆಟ್ ಮಾಡುತ್ತಿದ್ದಾರೆ- ಕೈ ನಾಯಕರ ಆಕ್ರೋಶ

ಬೆಂಗಳೂರು : ಜೆಡಿಎಸ್ ನಾಯಕರ ವಿರುದ್ಧ ಕಾಂಗ್ರೆಸ್ ನಾಯಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ...