ಸನ್ನಿ ಲಿಯೋನ್ ಬರಲಿ, ಸನ್ನಿ ಡಿಯೋಲ್ ಇರಲಿ ನಮ್ಮನ್ನು ಯಾರೂ ಏನೂ ಮಾಡಕ್ಕಾಗಲ್ಲ!

ನವದೆಹಲಿ, ಶುಕ್ರವಾರ, 3 ಮೇ 2019 (14:04 IST)

ನವದೆಹಲಿ: ಈ ಬಾರಿ ಪಂಜಾಬ್ ನ ಗುರುದಾಸಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಚಿತ್ರನಟ ಸನ್ನಿ ಡಿಯೋಲ್ ಮೇಲ ಕಾಂಗ್ರೆಸ್ ಟೀಕಾ ಪ್ರಹಾರ ಮಾಡಿದೆ.
 


ಸನ್ನಿ ಲಿಯೋನ್ ಇರಲಿ, ಸನ್ನಿ ಡಿಯೋಲ್ ಬರಲಿ ಇಲ್ಲಿ ನಮ್ಮನ್ನು ಯಾರಿಂದಲೂ ಅಲುಗಾಡಿಸಲು ಆಗಲ್ಲ ಎಂದು ಕಾಂಗ್ರೆಸ್ ನಾಯಕ ರಾಜ್ ಕುಮಾರ್ ಚಬ್ಬೇವಾಲ ಲೇವಡಿ ಮಾಡಿದ್ದಾರೆ.
 
ನರೇಂದ್ರ ಮೋದಿ ಸಂಪೂರ್ಣ ವೈಫಲ್ಯವಾಗಿದೆ. ಹೀಗಿರುವಾಗ ಪಂಜಾಬ್ ನಲ್ಲಿ ಮೂರು ಕ್ಷೇತ್ರ ಗಳಿಸಲು ಹೆಣಗಾಡುತ್ತಿದೆ. ಹೀಗಿರುವಾಗು ಗುರುದಾಸಪುರದಲ್ಲಿ ಗೆಲುವು ಬಿಜೆಪಿಗೆ ಸಿಗಲ್ಲ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಪ್ರಧಾನಿ ಮೋದಿ, ರಾಹುಲ್ ಗಾಂಧಿ ಹಣೆಬರಹ ಇಂದು ನಿರ್ಧರಿಸಲಿರುವ ಚುನಾವಣಾ ಆಯೋಗ

ನವದೆಹಲಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮತ್ತು ...

news

ಬಿಜೆಪಿ ಪರ ಪ್ರಚಾರ ಮಾಡಿದ್ದಕ್ಕೆ ನಾಯಿಯನ್ನು ಬಂಧಿಸಿದ ಚುನಾವಣಾಧಿಕಾರಿಗಳು

ಮುಂಬೈ: ಬಿಜೆಪಿ ಪರ ಪ್ರಚಾರ ಮಾಡಿದ್ದಕ್ಕೆ ಮಹಾರಾಷ್ಟ್ರದ ಚುನಾವಣಾಧಿಕಾರಿಗಳು ನಾಯಿಯೊಂದನ್ನು ಮಾಲಿಕನ ಸಮೇತ ...

news

ರಾಹುಲ್ ಗಾಂಧಿ ಅಮೇಥಿಯಲ್ಲಿ ಸೋತರೆ ನಾನು ರಾಜಕೀಯ ನಿವೃತ್ತಿ ಹೇಳುವೆ ಎಂದವರಾರು ಗೊತ್ತೇ?!

ನವದೆಹಲಿ: ಒಂದು ವೇಳೆ ಅಮೇಥಿಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಸೋತರೆ ...

news

ಚುನಾವಣೆ ಪ್ರಚಾರದ ನಡುವೆ ರೈತರಿಗೆ ಬೆಂಕಿ ನಂದಿಸಲು ಸಹಾಯ ಮಾಡಿದ ಸಚಿವೆ ಸ್ಮೃತಿ ಇರಾನಿ

ನವದೆಹಲಿ: ಅಮೇಥಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಚಾರದ ...