ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು ಸಲ್ಲಿಕೆ ಮಾಡಲಾಗಿದೆ.ಸಿಎಂ ವಿರುದ್ಧ ದೂರು ಸಲ್ಲಿಕೆಯಾಗಿದೆ.ಐಟಿ ರೇಡ್ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿಗೆ ಮೊದಲೇ ಹೇಗೆ ತಿಳಿದಿತ್ತು? ಕುಮಾರಸ್ವಾಮಿ ಗುಪ್ತ ಮಾಹಿತಿಯನ್ನು ಬಹಿರಂಗ ಗೊಳಿಸಿದ್ದಾರೆ. ಕುಮಾರಸ್ವಾಮಿ ದಾಳಿಗೂ 24 ತಾಸು ಮುನ್ನ ಟ್ವೀಟ್ ಮಾಡಿದ್ದು ಯಾಕೆ? ಓತ್ ಆಪ್ ಸಿಕ್ರೇಸಿ ಬಹಿರಂಗಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ರಾಜಭವನಕ್ಕೆ ತೆರಳಿದ ಬಿಜೆಪಿ ನಿಯೋಗ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ರಾಜ್ಯಪಾಲರಿಗೆ ದೂರು ಸಲ್ಲಿಕೆ ಮಾಡಿದೆ. ಆಡಳಿತ ಯಂತ್ರ ದುರುಪಯೋಗದ ಆರೋಪ