ಬೆಂಗಳೂರು : ಮೇ 19ರಂದು ನಡೆಯಲಿರುವ ಚಿಂಚೋಳಿ ಕ್ಷೇತ್ರದ ಉಪಚುನಾವಣೆಯ ಹಿನ್ನಲೆ ಡಾ.ಅವಿನಾಶ್ ಜಾಧವ್ ಅವರನ್ನು ಗೆಲ್ಲಿಸಲು ಬಿಜೆಪಿ ಎಬಿಸಿಡಿ ಎಂಬ ಮಾಸ್ಟರ್ ಪ್ಲಾನ್ ಮಾಡಿದೆ. ಹೌದು. ಡಾ.ಅವಿನಾಶ್ ಜಾಧವ್ ಅವರನ್ನು ಗೆಲ್ಲಿಸಲು ರಾಜ್ಯ ಬಿಜೆಪಿ ಪ್ರಚಾರ ಮಾಡದೆ ಸೈಲೆಂಟಾಗಿ ಎಬಿಸಿಡಿ ಪ್ಲಾನ್ ಅನುಷ್ಠಾನ ಮಾಡುತ್ತಿದೆ. ಅದರಂತೆ ಬಿಜೆಪಿ ಎಬಿಸಿಡಿ ಎಂದು ಮತದಾರರ ಪಟ್ಟಿ ಸಿದ್ಧಪಡಿಸಿದ್ದು, ಎ ಅಂದ್ರೆ ಬಿಜೆಪಿ ಪರವಾಗಿರುವ ಮತದಾರರು, ಬಿ ಅಂದ್ರೆ ಪಕ್ಷಗಳ ಪರವಾಗಿ ಇರದೆ