ಮತದಾನ ಆರಂಭಕ್ಕೂ ಮುನ್ನ ವಿಘ್ನ ಎದುರಾದ ಘಟನೆ ಹಲವೆಡೆ ನಡೆದಿವೆ.ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 230 ರಲ್ಲಿ ಮತದಾನ ಆರಂಭಕ್ಕೂ ಮುನ್ನವೇ ತಾಂತ್ರಿಕ ದೋಷ ಕಾಣಿಸಿಕೊಡಿತು. ಕೆಲ ಸಮಯದ ಬಳಿಕ ಮತಯಂತ್ರವನ್ನು ಸರಿಪಡಿಸುವ ಕೆಲಸದಲ್ಲಿ ನಿರತರಾಗಿದ್ರು ಸಿಬ್ಬಂದಿಗಳು. ದೇವರಾಜ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಮತಕೇಂದ್ರದಲ್ಲಿ ಈ ಘಟನೆ ನಡೆದಿದೆ.ಇನ್ನು ಐದು ನಿಮಿಷ ತಡವಾಗಿ ಮತಗಟ್ಟೆಗೆ ಏಜೆಂಟರು ಆಗಮಿಸಿದ್ರು. ಚುನಾವಣಾ ವೀಕ್ಷಕರ ಅನುಮತಿ ಪಡೆದು ಮತಗಟ್ಟೆ ಏಜೆಂಟರಿಗೆ