ಎಲೆಕ್ಷನ್ ಮರುದಿನ ಪ್ರಲ್ಹಾದ್ ಜೋಶಿ ಮಾಡಿದ್ದೇನು?

ಹುಬ್ಬಳ್ಳಿ| Jagadeesh| Last Modified ಬುಧವಾರ, 24 ಏಪ್ರಿಲ್ 2019 (18:21 IST)
ಕಳೆದ ಒಂದು ತಿಂಗಳಿಂದ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಚುನಾವಣೆ ಮುಗಿಯುತ್ತಿದ್ದಂತೆ ಹೀಗೆಲ್ಲ ಮಾಡುತ್ತಿದ್ದಾರೆ.

ಕಳೆದ ಒಂದೆರಡು ತಿಂಗಳಿಂದ ತಪ್ಪಿದ್ದ ಯೋಗ, ಧ್ಯಾನ ಮಾಡುವ ಮೂಲಕ ಬುಧವಾರ ರಿಲ್ಯಾಕ್ಸ್ ಮೂಡ್ ನಲ್ಲಿ ಪ್ರಹ್ಲಾದ ಜೋಶಿ ಕಾಣಿಸಿಕೊಂಡರು. ಮನೆಯಲ್ಲಿ ಕುಟುಂಬದ ಜೊತೆ
ಟೀ ಮಾಡಿ, ಪೇಪರ್ ಓದಿದ ಜೋಶಿ, ಬಳಿಕ ಮನೆಗೆ ಬಂದ ಕಾರ್ಯಕರ್ತರ ಜೊತೆ ಮತದಾನದ ಬಗ್ಗೆ ಸಮಾಲೋಚನೆ ಮಾಡಿದರು.

ಚುನಾವಣೆಯಲ್ಲಿ ಬಿಡುವಿಲ್ಲದಂತೆ ಓಡಾಡಿದ್ದ ಪ್ರಲ್ಹಾದ್ ಜೋಶಿ ಮತದಾನದ ಮಾರನೇ ದಿನ ರಿಲ್ಯಾಕ್ಸ್ ಮೂಡ್ ನಲ್ಲಿ ಕಂಡು ಬಂದರು.


ಇದರಲ್ಲಿ ಇನ್ನಷ್ಟು ಓದಿ :