ಬೆಂಗಳೂರು : ಇಂದು ದೇಶದ 15 ರಾಜ್ಯಗಳ 116 ಲೋಕಸಭಾ ಕ್ಷೇತ್ರಗಳಿಗೆ 2019ರ ಮೂರನೇ ಹಂತದ ಚುನಾವಣೆಗೆ ಮತದಾನ ನಡೆಯಲಿದ್ದು, ರಾಜ್ಯ ಹಾಗೂ ದೇಶದ ಪ್ರಮುಖ ನಾಯಕರು ಇಂದು ಕಣಕ್ಕೀಳಿಯುತ್ತಿದ್ದಾರೆ. * ರಾಂಪುರ: ಅಜಂ ಖಾನ್ (ಸಮಾಜವಾದಿ ಪಾರ್ಟಿ) - ಜಯಪ್ರದಾ (ಬಿಜೆಪಿ)* ತಿರುವನಂತಪುರ: ಶಶಿ ತರೂರ್ (ಕಾಂಗ್ರೆಸ್) - ಡಾ.ರಾಜಶೇಖರನ್ (ಬಿಜೆಪಿ)* ಮೈನ್ ಪುರಿ: ಮುಲಾಯಂ ಸಿಂಗ್ ಯಾದವ್ (ಎಸ್ಪಿ) ವಿರುದ್ಧ ಪ್ರೇಮ್ ಸಿಂಗ್ ಶಾಕ್ಯ (ಬಿಜೆಪಿ)* ಪಿಲಿಭಿಟ್: