ನಟ ಯಶ್ ಬೆನ್ನಲ್ಲೇ ಪ್ರಚಾರದಲ್ಲಿ ತೊಡಗಿರುವ ನಿಖಿಲ್ ಕುಮಾರಸ್ವಾಮಿ ಕೊರಳಿಗೂ ಬೃಹತ್ ಪ್ರಮಾಣದಲ್ಲಿ ಅದನ್ನು ಹಾಕಲಾಗಿದೆ.ಬಿ.ಗೌಡಗೆರೆ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ಪ್ರಚಾರ ನಡೆಸಿದ್ರು. ನಿಖಿಲ್ರನ್ನು ಅದ್ಧೂರಿಯಾಗಿ ಸ್ವಾಗತಿಸಿದ ಕಳಸ, ಹೊರೆ ಹೊತ್ತ ಮಹಿಳೆಯರು ಪಕ್ಷದ ಪ್ರಚಾರದಲ್ಲಿ ತೊಡಗಿಕೊಂಡ್ರು. ನಿಖಿಲ್ಗೆ ಪ್ರೀತಿಯ ಮುತ್ತಿಟ್ಟ ಅಭಿಮಾನಿಗಳು ಖುಷಿ ಪಟ್ಟರು. ಪ್ರಚಾರದಲ್ಲಿ ನಿಖಿಲ್ಗೆ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಆತ್ಮಾನಂದ, ಶಾಸಕ ಶ್ರೀನಿವಾಸ್ ಸಾಥ್ ನೀಡಿದ್ರು.ನಟ ಯಶ್ ಗೆ ನಿನ್ನೆ ಬೃಹತ್ ಆಪಲ್