ಗುರು ತನ್ನ ಸ್ಥಾನ ಬದಲಾವಣೆ ಮಾಡಿಕೊಂಡಿದ್ದಾನೆ. ಗುರುವಿನ ಈ ರಾಶಿ ಬದಲಾವಣೆಯಿಂದ ಆಯಾ ರಾಶಿಗನುಗುಣವಾಗಿ ವ್ಯಕ್ತಿಗಳ ಮೇಲೂ ಪ್ರಭಾವ ಬೀರುತ್ತದೆ. ಗುರು ಒಂದು ರಾಶಿಯಲ್ಲಿ ಸುಮಾರು ಒಂದು ವರ್ಷವಿರುತ್ತಾನೆ. ಗುರುವಿನ ರಾಶಿ ಬದಲಾವಣೆಗೂ ಹಣಕಾಸಿಗೂ ಸಾಕಷ್ಟು ಸಂಬಂಧವಿದೆ. ಗುರು ನೀಚರಾಶಿ ಮಕರದಲ್ಲಿದ್ದುದರಿಂದ ದೇಶದ ಹಣಕಾಸಿನ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮಗಳಾಗಿದ್ದು ಗೊತ್ತೇ ಇದೆ. ಇನ್ನು ಗುರು ಸ್ಥಾನಪಲ್ಲಟವಾಗುತ್ತಿರುವುದರಿಂದ ಶುಭಸೂಚಕವಿದೆ. ಗುರು ಜನ್ಮರಾಶಿಗೆ ಹೋದರೆ ಆಗ ಕನ್ಯಾ ರಾಶಿಯ ಶನಿ ಹಾಗೂ