ಫೆಂಗ್ ಶುಯಿ ಶಾಸ್ತ್ರದ ಪ್ರಕಾರ ವಾಹನ ಅಪಘಾತಕ್ಕೀಡಾಗುವುದನ್ನು ತಡೆಯಲು ಹೀಗೆ ಮಾಡಿ

ಬೆಂಗಳೂರು, ಶುಕ್ರವಾರ, 23 ನವೆಂಬರ್ 2018 (14:01 IST)

ಬೆಂಗಳೂರು : ನಿಮ್ಮ ವಾಹನದಲ್ಲಿ ನಕರಾತ್ಮಕ ಶಕ್ತಿ ಒಳಹೊಕ್ಕಾಗ ಆ ಅನಾಹುತಕ್ಕೀಡಾಗುತ್ತದೆ. ಫೆಂಗ್ ಶುಯಿ ಶಾಸ್ತ್ರದ ಪ್ರಕಾರ  ಈ ನಕರಾತ್ಮಕ ಶಕ್ತಿಯನ್ನು ಹೊರಗೊಡಿಸಲು ಕೆಲವು ನಿಯಮಗಳನ್ನು ಪಾಲಿಸಬೇಕು.

ವಾಹನವನ್ನು ಮನೆಯ ದಕ್ಷಿಣ-ಪಶ್ಚಿಮ ಭಾಗದಲ್ಲಿ ಇಡುವುದು ಬಹಳ ಒಳ್ಳೆಯದು. ವಾಹನವನ್ನು ಮನೆಯ ಉದ್ದಕ್ಕೆ ಸಮಾನಾಂತರವಾಗಿ ಇಡಬೇಕು. ವಾಹನಗಳು ಯಾವಾಗ್ಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಹಾಗೆ ವಾಹನದಲ್ಲಿರುವ ಅನಾವಶ್ಯಕ ವಸ್ತುಗಳನ್ನು ಹೊರಗೆ ಬಿಸಾಕಿ. ಬೇಡದ ವಸ್ತುಗಳಿದ್ದರೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ.

 

ಹಾಗೇ ರಾತ್ರಿ ಒಂದು ಪೇಪರ್ ನಲ್ಲಿ ಉಪ್ಪನ್ನು ಹಾಕಿ ಅದನ್ನು ವಾಹನದಲ್ಲಿಡಿ. ಬೆಳಿಗ್ಗೆ ಅದನ್ನು ನದಿಗೆ ಹಾಕಿ. ಇದರಿಂದ ಕೆಟ್ಟ ಶಕ್ತಿಯ ಪ್ರಭಾವ ಕಡಿಮೆಯಾಗುತ್ತದೆ. ಒಂದು ಬಾಕ್ಸ್ ನಲ್ಲಿ ಸ್ವಲ್ಪ ಕಲ್ಲು ಹಾಗೂ ಮರಳನ್ನು ಹಾಕಿ ವಾಹನದಲ್ಲಿಡಿ. ಇದರಿಂದ ಅಚಾನಕ್ ಆಗುವ ಅನಾಹುತಗಳು ಕಡಿಮೆಯಾಗುತ್ತವೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಫೆಂಗ್‌ಶುಯಿ ಟಿಪ್ಸ್‌

news

ಅಕ್ವೇರಿಯಂ ಮನೆಯಲ್ಲಿದ್ದರೆ ಸಂತೋಷ ಮತ್ತು ಸಮೃದ್ಧಿಗೆ ಕೊರತೆಗಳಿರುವುದಿಲ್ಲ

ಚಟುವಟಿಕೆಯುಕ್ತ, ಉಲ್ಲಾಸಭರಿತ ಮೀನುಗಳ ಸಮೂಹವನ್ನು (ಅಕ್ವೇರಿಯಂ) ನೋಡುವುದರಿಂದ ನಮಗೆ ಮಾನಸಿಕ ಶಾಂತಿ ...

news

ನಿಮ್ಮ ಮನೆಗೆ ಸುಖ ಶಾಂತಿ ತರಲು ಕೆಲವು ಫೆಂಗ್‌ಶುಯಿ ಟಿಪ್ಸ್‌ಗಳು

ನಿಮ್ಮ ಮನೆಯ ಮುಖ್ಯ ಬಾಗಿಲಿನ ಹೊರಗೆ ಬೂಟುಗಳು ಮತ್ತು ಚಪ್ಪಲಿಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಬೇಡಿ. ...

ಕೊಠಡಿಯ ಬಾಗಿಲುಗಳು

ಮನೆಯ ಒಳಗಿನ ಕೊಠಡಿಯ ಬಾಗಿಲುಗಳು ಪೂರ್ವ ದಿಕ್ಕಿನೆಡೆಗೆ ಮುಖಮಾಡಿರಬೇಕು

ಅಳುವ ಮಗು, ಕಾಗೆ ಚಿತ್ರ

ಅಳುವ ಮಗುವಿನ ಚಿತ್ರ, ಕೋಪಗೊಂಡಿರುವ ವ್ಯಕ್ತಿ, ಕ್ರೂರ ಮುಖದ ಹದ್ದು, ಕಾಗೆ ಚಿತ್ರವನ್ನು ಮನೆಯ ಗೋಡೆಯ ಮೇಲೆ ...