*ಅಳುವ ಮಗುವಿನ ಚಿತ್ರ, ಕೋಪಗೊಂಡಿರುವ ವ್ಯಕ್ತಿ, ಕ್ರೂರ ಮುಖದ ಹದ್ದು, ಕಾಗೆ ಚಿತ್ರವನ್ನು ಮನೆಯ ಗೋಡೆಯ ಮೇಲೆ ತೂಗುಹಾಕಬೇಡಿ*ಕೊಠಡಿಯ ಸಂಖ್ಯೆಗಳು ಸೊನ್ನೆಯಿಂದ ಕೊನೆಗೊಳ್ಳಬಾರದು. *ಮನೆಯಲ್ಲಿ ನಿಂತುಕೊಂಡು ತಿನ್ನುವುದನ್ನು, ಕುಡಿಯುವುದನ್ನು ಮಾಡಬಾರದು. * ಮಲಗಿಕೊಂಡಾಗ ಕಾಲ ಮೇಲೆ ಕಾಲು ಹಾಕಿಕೊಂಡು ಮಲಗಬೇಡಿ.