* ಮನೆಯ ಒಳಗಿನ ಕೊಠಡಿಯ ಬಾಗಿಲುಗಳು ಪೂರ್ವ ದಿಕ್ಕಿನೆಡೆಗೆ ಮುಖಮಾಡಿರಬೇಕು. *ಪಶ್ಚಿಮ ಮತ್ತು ದಕ್ಷಿಣ ಗೋಡೆಯ ಮೇಲೆ ಕನ್ನಡಿ ತೂಗು ಹಾಕುವುದು ಅಶುಭ.*ಸ್ನಾನ ಮತ್ತು ಶೌಚ ಗೃಹಗಳು ದಕ್ಷಿಣ ಅಧವಾ ಪೂರ್ವ ದಿಕ್ಕಿನಲ್ಲಿದ್ದರೆ ಉತ್ತಮ.* ಮಲಗುವಾಗ ತಲೆಯನ್ನು ಪಶ್ಚಿಮ ಅಧವಾ ದಕ್ಷಿಣದ ಕಡೆಗೆ ಇರಿಸಿ ಮಲಗಬೇಕು.