Widgets Magazine

ಗೌರಿ ಹಬ್ಬ

ಇಳಯರಾಜ|
ಕರ್ನಾಟಕದಲ್ಲಿ ಮತ್ತು ಗಣೇಶನ ಹಬ್ಬ ಎರಡೂ ಜತೆ ಜತೆಯಲ್ಲಿಯೇ ಆಚರಿಸಲಾಗುತ್ತಿದೆ. ಇದು ದೇವಾರಾಧನೆಯ ಹಬ್ಬವಾದರೂ ಇದರ ಮೂಲ ತತ್ವ ಸಾಂಸ್ಕೃತಿಕ ಹಿನ್ನೆಲೆಯಿಂದ ಕೂಡಿದೆ.
ದಾರಿಯುದ್ದಕ್ಕೂ ಮನೆ,ಮಠ,ದೇವಾಲಯ ಮುಂತಾದೆಡೆಯಲ್ಲಿರುವ ಎಲ್ಲಾ ವಿಗ್ರಹಗಳನ್ನು ಒಂದು ಜಾಗದಲ್ಲಿ ವಿಸರ್ಜಿಸುವ ಕಾರ್ಯಕ್ರಮವಿರುತ್ತದೆ. ಈ ಮಧ್ಯ ದಿನಗಳಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.


ಇದರಲ್ಲಿ ಇನ್ನಷ್ಟು ಓದಿ :