ಗಣೇಶ ಮತ್ತು ಮಾತೆ ಪಾರ್ವತಿದೇವಿ

WD
ಎಲ್ಲ ಮಕ್ಕಳು ಪ್ರಾಣಿಗಳೊಡನೆ ಆಡುವಂತೆ, ಆದೊಂದು ದಿನ ಮಗು ಬೆಕ್ಕೊಂದರ ಜತೆ ಆಟವಾಡುತ್ತಿದ್ದ. ಬೆಕ್ಕಿನ ಬಾಲವನ್ನು ಎಳೆಯುವುದು ಮತ್ತು ಅದನ್ನು ನೆಲಕ್ಕೆ ಕೆಡವಿ ಅದಕ್ಕೆ ಚಿತ್ರ ಹಿಂಸೆ ಕೊಡುವುದರಲ್ಲಿ ಮಗ್ನನಾಗಿದ್ದನು.

ತಾನು ಏನು ಮಾಡುತ್ತಿದ್ದೇನೆ ಎಂದು ತಿಳಿಯದ ಗಣೇಶ, ಆ ಬೆಕ್ಕನ್ನು ಹಾಗೆಯೇ ಬಿಟ್ಟು ತನ್ನ ತಾಯಿ ಪಾರ್ವತಿಯನ್ನು ಭೇಟಿ ಮಾಡಲು ಕೈಲಾಸ ಪರ್ವತಕ್ಕೆ ಬಂದನು. ಧೂಳು ಮೆತ್ತಿದ್ದ ಪಾರ್ವತಿ ಗಾಯದಿಂದ ನರಳುತ್ತಾ ಕೂಡಿ ಅಸ್ವಸ್ಥಳಾಗಿ ಬಳಲುತ್ತಿರುವುದನ್ನು ನೋಡಿದನು.

ಇದನ್ನು ಕಂಡು ವ್ಯಾಕುಲಗೊಂಡ ಗಣೇಶ ತಾಯಿಯ ಅಸ್ವಸ್ಥತೆಯ ಕಾರಣವನ್ನು ವಿಚಾರಿಸಿದ. ತನ್ನ ಈ ಸ್ಥಿತಿಗೆ ಗಣೇಶನೆ ಕಾರಣ ಎಂದು ಪಾರ್ವತಿ ತಿಳಿಸಿದಾಗ ಗಣೇಶ ಅಚ್ಚರಿಗೊಂಡ. ಬೆಕ್ಕಿನ ರೂಪದಲ್ಲಿದ್ದುದು ತಾನೇ ಎಂದು ಪಾರ್ವತಿ ಗಣೇಶನಿಗೆ ತಿಳಿಸಿದಳು.

ಎಲ್ಲಾ ಜೀವಿತ ಪ್ರಾಣಿಗಳು ದೈವಿಕ ಪರಮಸತ್ತ್ವ ಎಂಬುದು ನಮಗೆ ಈ ಕಥೆಯಿಂದ ತಿಳಿದುಬರುತ್ತದೆ. ನಾವು ನಮ್ಮ ಸಹಚರರಾದ ಪ್ರಾಣಿಗಳೇ ಆಗಲಿ ಅಥವಾ ಮನುಷ್ಯರೇ ಆಗಲಿ ಯಾರನ್ನೇ ಹಿಂಸಿಸಿದರೂ ಅದು ನಾವು ದೇವರನ್ನು ಹಿಂಸಿಸಿದಂತೆ.

ಗಣೇಶನು ಈ ರೀತಿಯಾಗಿ ಒಂದು ನೀತಿ ಪಾಠವನ್ನು ಕಲಿತನು ಮತ್ತು ನಾವೆಲ್ಲರೂ ಕೂಡ ನಮ್ಮ ಜೀವಿತಾವಧಿಯಲ್ಲಿ ಇಂತಹ ಪಾಠವನ್ನು ಕಲಿಯಬೇಕೆಂಬುವುದೆ ಈ ಕಥೆಯ ಆಶಯ.ಇದರಲ್ಲಿ ಇನ್ನಷ್ಟು ಓದಿ :  

ವೆಬ್‌ದುನಿಯಾ ವಿಶೇಷ 08

2008ರಲ್ಲಿ ನಟಮಹಾಶಯರ ಸ್ಕೋರ್ ಕಾರ್ಡ್

ಈ ವರ್ಷ ಬಾಲಿವುಡ್ ಘಟಾನುಘಟಿ ನಾಯಕರ ಚಿತ್ರಗಳು ಮತ್ತು ಅವಕ್ಕೆ ದೊರೆತೆ ಪ್ರತಿಕ್ರಿಯೆಗಳು ಇಂತಿವೆ...

ಎದ್ದು ಬಿದ್ದ ಬಾಲಿವುಡ್ ನಾಯಕಿಯರಾರು?

2008ರ ವರ್ಷದಲ್ಲಿ ಬಾಲಿವುಡ್ ರಂಗದಲ್ಲಿ ಗೆದ್ದ ನಾಯಕಿಯರು ಯಾರು? ವಿವಿಧ ನಾಯಕಿಯರ ಪಾತ್ರಗಳ ಕುರಿತು ಒಂದು ...

75ರ ಸಂಭ್ರಮದಲ್ಲಿ ಕನ್ನಡ ಚಿತ್ರರಂಗ: 2008ರಲ್ಲಿ ಗಣನೀಯ ವೃದ್ಧಿ

ಕನ್ನಡ ಚಿತ್ರರಂಗಕ್ಕೀಗ ಎಪ್ಪತ್ತೈದರ ಸಂಭ್ರಮ. ಅನೇಕ ಏಳು ಬೀಳುಗಳನ್ನು ಎದುರಿಸಿ, ಪರಭಾಷಾ ಚಿತ್ರಗಳ ...

ಸಾಧಾರಣ ಗೆಲುವಿನಲ್ಲಿ ಬಾಲಿವುಡ್ ಥಳುಕು

ಈ ವರ್ಷದಲ್ಲೂ ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳು ಹರಿದು ಬಂದಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ವರ್ಷ ...

Widgets Magazine