WDWD ಬೇಕಾಗುವ ಸಾಮಾಗ್ರಿ:ಅಕ್ಕಿ ಹುಡಿ-3 ಕಪ್ನೀರು-6 ಕಪ್ಎಣ್ಣೆ-3 ಟೀ ಚಮಚತುರಿದ ತೆಂಗಿನಕಾಯಿ-4 ಕಪ್ಸಕ್ಕರೆ-2 ಕಪ್ಒಣ ದ್ರಾಕ್ಷಿ-1/2 ಕಪ್ಗೋಡಂಬಿ-1/2 ಕಪ್ಹಾಲು-1/2 ಕಪ್ವಿಧಾನ:ಅಕ್ಕಿ ಹಿಟ್ಟಿನ ಪಾಕ ತಯಾರಿಸಲುಎಣ್ಣೆಯನ್ನು ನೀರಿನೊಂದಿಗೆ ಕುದಿಸಿ ಇಟ್ಟುಕೊಳ್ಳಿ. ಇದಕ್ಕೆ ಅಕ್ಕಿ ಹುಡಿ ಹಾಕಿ ಚೆನ್ನಾಗಿ ಮಿಶ್ರಮಾಡಿ ತಣ್ಣಗಾಗಲು ಬಿಡಿ. ನಂತರ ಅದನ್ನು ಚೆನ್ನಾಗಿ ನಾದಿ ಪಕ್ಕದಲ್ಲಿರಿಸಿಕೊಳ್ಳಿ.ಹೂರಣ ತಯಾರಿಸಲುತೆಂಗಿನ ಕಾಯಿ, ಸಕ್ಕರೆ ಒಣ ದ್ರಾಕ್ಷಿ, ಗೋಡಂಬಿಗಳನ್ನು ಚೆನ್ನಾಗಿ ಬೆರೆಸಿ. ಈ ಮಿಶ್ರಣವನ್ನು ಹದವಾದ ಬೆಂಕಿಯಲ್ಲಿ ಬೇಯಿಸಿ, ಆಗಾಗ ಕದಡಿಸುತ್ತಿರಿ. ನಂತರ