ಬಿಜೆಪಿ ಆಯೋಜಿಸಿದೆ ನಮೋ ಚಹಾ ಪಾರ್ಟಿ

ನವದೆಹಲಿ, ಶುಕ್ರವಾರ, 14 ಮಾರ್ಚ್ 2014 (15:20 IST)

PR
ರವಿವಾರದಂದು ಬಿಜೆಪಿ " ನಮೋ ಚಾಹ ಪಾರ್ಟಿ " ಆಯೊಜಿಸಿತ್ತು. ಇದರಲ್ಲಿ ಸಾಮಾನ್ಯ ಜನರು ಮತ್ತು ಬಿಜೆಪಿಯ ನಾಯಕರ ಮಾತು ಕತೆ ಮತ್ತು ನರೇಂದ್ರ ಮೋದಿಯವರ ಸಂದೇಶ ನೀಡಲಾಯಿತು.

" ಈ ಚಹಾ ಪಾರ್ಟಿಯಲ್ಲಿ ಜನರ ಜೊತೆ ಮಾತುಕತೆ ನಡೆಯಿತು ಮತ್ತು ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯವರ ಪ್ರಚಾರ ಮಾಡಲಾಯಿತು " ಎಂದು ಬಿಜೆಪಿಯ ಮುಖಂಡರು ತಿಳಿಸಿದ್ದಾರೆ

ಸಫದರಜಂಗ ಕ್ಲಬ್‌ ನಲ್ಲಿ ಆಯೊಜಿಸಿರುವ ಈ ಕಾರ್ಯಕ್ರಮದಲ್ಲಿ ಬಿಜೆಪಿಯ ವರಿಷ್ಠರಾದ ಬಲಬಿರ ಪುಂಜಾ, ಮನೋಜ ಅರೋಡಾ, ಗೋಪಾಲ ಕೋಟವಾಲಾ ಮತ್ತು ಪಂಕಜ್ ವಾಧವನ ಮತ್ತು ಇತರ ಮುಖಂಡರು ಭಾಗವಹಿಸಿದ್ದರು.

" ಕಾಂಗ್ರೆಸ್‌‌ ಪಕ್ಷದ ನೀತಿಯಿಂದ ಅರ್ಥವ್ಯವಸ್ಥೆಯಲ್ಲಿ ಹಾಳಾಗುತ್ತಿದೆ. ಅರ್ಥವ್ಯವಸ್ಥೆ ಸುಧಾರಿಸಬೇಕೆಂದರೆ ಮೋದಿ ಪ್ರಧಾನಿಯಾಗಬೇಕು " ಎಂದು ಬಿಜೆಪಿಯ ಮುಖಂಡ ಬಲಬಿರ ಪುಂಜಾ ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...