ನೀವು ಹಾಸಿಗೆಯ ಮೇಲೆ ಕುಳಿತು ನಿಮ್ಮ ಎರಡು ಕೈಗಳನ್ನು ಮೇಲಕ್ಕೆ ಎತ್ತಿ. ನಂತರ ಕೈಗಳನ್ನು ಹಿಡಿದುಕೊಂಡು ನಿಧಾನವಾಗಿ ಐದು ಸೆಕೆಂಡುಗಳವರೆಗೆ ನಿಮ್ಮ ದೇಹದ ಎಡ ಕಡೆಗೆ ಬಾಗಿ. ನಂತರ ಮೂಲಸ್ಥಾನಕ್ಕೆ ಬನ್ನಿ. ನಂತರ ಅದರಂತೆ ಬಲಭಾಗದ ಕಡೆಗೆ ಬಾಗಬೇಕು. ಮೊದಲ ಬಾರಿ ಐದು ಬಾರಿ ಮಾಡಿದರೆ ಸಾಕು. ಸ್ಟ್ರೆಚಿಂಗ್ ತಾಲೀಮು ವ್ಯಾಯಾಮಕ್ಕಿಂತ ಮೊದಲು ಉತ್ತಮ ಮಾತ್ರವಲ್ಲ ದೇಹಕ್ಕೆ ಲಾಭದಾಯಕ. ನೀವು ಎದ್ದ ತಕ್ಷಣ ಮಾಡುವುದರಿಂದ ತುಂಬಾ ಲಾಭದಾಯಕವಾಗುತ್ತದೆ. ಇಂತಹ